NE嗯u ban Dame了
Sonu Nigam, ShravaniKavirajAnup Rubens
NE嗯u ban Dame了 歌詞
ನೀನು ಬಂದ ಮೇಲೆ ನಾನಾದೆ ಜೀವಂತ
ನಾನು ನಿಂತ ಭೂಮಿ ಮುಂಚೆನೂ ಹೀಗಿತ್ತ
ನೀನು ಬಂದ ಮೇಲೆ ನಾನಾದೆ ಜೀವಂತ
ನಾನು ನಿಂತ ಭೂಮಿ ಮುಂಚೆನೂ ಹೀಗಿತ್ತ
ನೆನೆಯುತ್ತ ನಿನ್ನನ್ನು ಹೊಸ ಲೋಕ ಕಂಡೆನು
ಮರುಳಾದೆ ಏನೇ ಇದು ನಿನ್ನ ಜಾದು
ಎದುರಲೂ ನೀನೇನೆ ಎದೆಯಲೂ ನೀನೇನೆ
ಎದ್ದರೂ ನೀನೇನೆ ನಿದ್ದೆಲೂ ನೀನೇನೆ
ನೀನು ಬಂದ ಮೇಲೆ ನಾನಾದೆ ಜೀವಂತ
ನಾನು ನಿಂತ ಭೂಮಿ ಮುಂಚೆನೂ ಹೀಗಿತ್ತ
·· ಸಂಗೀತ ··
ಮೆಲ್ಲನೆ ಊರಿ ಪಾದ ಜೀವಕೆ ನೀನು ಬಂದ
ಸೋಜಿಗ ಎಂತಾ ಚೆಂದಾನೆ
ನಕ್ಕರೆ ನಿ ನಾನು ಹಾಳಾಗಿ ಹೋದೆ
ಹೇಳು ನೀನೆ ತಪ್ಪು ನಂದೆನಿದೆ
ಬಾಳುವ ಉತ್ಸಾಹ ಹೆಚ್ಚಾಯ್ತು ಹೀಗೆ
ನಿನ್ನಯ ಸಾನಿದ್ಯ ಸಿಕ್ಕಾಗ ನಂಗೆ
ನಿಜ ನಾನು ಇನ್ಮುದೆ ನಿಂಗೆ ಋಣಿ
ಎದುರಲೂ ನೀನೇನೆ ಎದೆಯಲೂ ನೀನೇನೆ
ಎದ್ದರೂ ನೀನೇನೆ ನಿದ್ದೆಲೂ ನೀನೇನೆ
ನೀನು ಬಂದ ಮೇಲೆ ನಾನಾದೆ ಜೀವಂತ
ನಾನು ನಿಂತ ಭೂಮಿ ಮುಂಚೆನೂ ಹೀಗಿತ್ತ
·· ಸಂಗೀತ ··
ಸಾವಿರ ಹುಡುಗಿರೀಗೆ ಸಾಲುವ ಚಂದ ಹೀಗೆ
ಒಂದೇ ಮೈ ಸೇರಿಕೊಂಡಂತೆ
ಆಹಾ ನಾನ ಎಂತಾ ಅದೃಷ್ಟವಂತ
ಕಣ್ಣ ಮುಂದೆ ನೀನೆ ಓಡಾಡುತ
ನಿನ್ನಲ್ಲಿ ನಾ ಕಂಡೆ ನನ್ನೆಲ್ಲಾ ಖುಷಿ
ನಿನ್ನನ್ನು ಬಿಟ್ಟಾಗ ಬೇರೆಲ್ಲಾ ಹುಸಿ
ನನ್ನ ದಾರಿ ನೀನೇನೆ ನೀನೆ ಗುರಿ
ಎದುರಲೂ ನೀನೇನೆ ಎದೆಯಲೂ ನೀನೇನೆ
ಎದ್ದರೂ ನೀನೇನೆ ನಿದ್ದೆಲೂ ನೀನೇನೆ
ನೀನು ಬಂದ ಮೇಲೆ ನಾನಾದೆ ಜೀವಂತ
ನಾನು ನಿಂತ ಭೂಮಿ ಮುಂಚೆನೂ ಹೀಗಿತ್ತ